ಭಕ್ತರ ಸೇವೆ ಮಾಡುವುದೇ ನನಗೆ ತೃಪ್ತಿ, ಇಂತಹ ಸೇವೆ ಮಾಡುವುದರಿಂದಲೇ ನನಗೆ ನನ್ನ ಹುಟ್ಟುಹಬ್ಬ ಮಾಡಿಕೊಂಡಷ್ಟು ಸಂತೋಷ, ಸಮಾಜ ಚನ್ನಾಗಿ ಇದ್ದರೆ ನಾವು ಚನ್ನಾಗಿ ಇರುತ್ತೇವೆ, ಇವತ್ತು ಶ್ರೀ ಮಠಕ್ಕೆ ಬಂದು ನೇತ್ರ ತಪಾಸಣೆ ಮಾಡಿಕೊಂಡು ಕನ್ನಡಕ ಪಡೆದುಕೊಂಡು ಎಲ್ಲರೂ ಸಂತೋಷದಿಂದ ಬಾಳಿ. 🙏 ಎಂದು ಆಶೀರ್ವದಿಸಿದ ಅಭಿನವ ಶ್ರೀಗಳು.
ನಡೆಯುವ ಈ ವಿಶೇಷ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ
Recent Program
Shree Shivalingeshwara Annual Religious Festival – 2025
Shri Shivalingeshwara Vidyavardhak Samste® was founded in 1994 to bridge spiritual upliftment and education. Today, it supports education, healthcare, and community welfare, empowering over 10,000 students and promoting equality and social justice.